ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯರಾಜ್ಯ

ಎಸ್ ಜಿ ಆರ್ಮಿ ಕೋಚಿಂಗ್ ಸೆಂಟರ್ ನಲ್ಲಿ ಲಿಖಿತ ಮತ್ತು ದೈಹಿಕ ತರಬೇತಿ ಕುರಿತು…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಎಸ್ ಜಿ ಆರ್ಮಿ ಕೋಚಿಂಗ್ ಸೆಂಟರ್ ಬೆಳಗಾವಿ ಲಿಖಿತ ಮತ್ತು ದೈಹಿಕ ತರಬೇತಿ ನಡೆಸುವ ಈ ತರಬೇತಿ ಕೇಂದ್ರದಿಂದ ಭಾರತೀಯ ರಕ್ಷಣಾ ಸೇನೆ ಪಡೆಯಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ ಪಾಸಾಗಿ ಸೇನೆಯನ್ನು ಸೇರಿದ ವಿದ್ಯಾರ್ಥಿಗಳಿಗೆ ಇಂದು ಸತ್ಕಾರ ಸಮಾರಂಭ ಯೋಜಿಸಲಾಗಿತ್ತು.

ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರಾದ ಸೌಮ್ಯ ಹೊಸಳ್ಳಿ ಶ್ವೇತಾ ಪಾಟೀಲ್ ರಂಜನ್ ಶಾಪುರ್ಕರ್ ಹಾಗೂ ಸಂಸ್ಥಾಪಕರಾದ ಪ್ರಶಾಂತ್ ಶಾಪುರ್ಕರ್ ಅವರ ಪರಿಶ್ರಮ ಬಹಳಷ್ಟಿದೆ ಎಂದು ವಿದ್ಯಾರ್ಥಿಗಳು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು ಸೇನೆಗೆ ಭರ್ತಿಯಾದ ವಿದ್ಯಾರ್ಥಿಗಳು ಹಾಗೂ ಪಾಲಕರು ಈ ತರಬೇತಿ ಕೇಂದ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ಹಂಚಿಕೊಂಡರು.*************************

Back to top button