ಪ್ರಕೃತಿ ಬೆಳಗಾವಿ

ಶ್ರೀ ಪರಶುರಾಮ್ ಪೂಜಾರಿ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಣೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸಮೀಪದ ಹಿರೇ ಬಾಗೇವಾಡಿಯಲ್ಲಿ ಶ್ರೀ ಪರಶುರಾಮ್ ಪೂಜಾರಿ 28ನೇ ಹುಟ್ಟು ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳಲಾಯಿತು.

ನನ್ನ ಹುಟ್ಟುಹಬ್ಬಕ್ಕೆ ಬಂದಂತ ಮುತ್ನಾಳ ಅಜ್ಜನವರು ಹಾಗೂ ಅರಳಿಕಟ್ಟಿ ಅಜ್ಜನವರು ಮತ್ತು ಬಾಳೇಶ್ ನಿಂಗಪ್ಪ ದಾಸನಟ್ಟಿ ದರನಟ್ಟಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಶ್ರೀಕಾಂತ್ ಮಧು ಬರ್ಮನ್ನವರ್ ನಿಂಗಪ್ಪ ತಳವಾರ್ ಮತ್ತು ಸುತ್ತ ಮುತ್ತಲಿನ ಊರುಗಳಿಂದ ಬಂದಂತ ನನ್ನ ಅಭಿಮಾನಿಗಳು ಗುರು ಹಿರಿಯರು ಬಾಗೇವಾಡಿ ಬಸಾಪುರ್ ಅರಳಿಕಟ್ಟಿ ಮುತ್ನಾಳ ಕುಕ್ಕುಡೋಳಿ ಗೆಜ್ಜೆಪತ್ತಿ ಬಡಸ್ ಹುಲಿಕವಿ ಅಂಕಲಗಿ ನಾಗರಹಳ ಕೆ ಕೆ ಕೋಪ ಹಲಗಿ ಮರಡಿ ತಾರಿಹಾಳ ಚಂದನ್ ಹೊಸೂರ್ ಮತ್ತು ವಿವಿಧ ಗ್ರಾಮಗಳಿಂದ ಬಂದಂತ ಜನರಿಗೆ ಪರಶುರಾಮ್ ಪೂಜಾರಿ ಧನ್ಯವಾದಗಳು ತಿಳಿಸಿದ್ದರು.***********************************

Back to top button