*ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಪದಾಧಿಕಾರಿಗಳ ನಾಮ ನಿರ್ದೇಶನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘವು ಒಂದು ನೋಂದಣಿಯಾದ ರಾಜ್ಯ ಮಟ್ಟದ ಸಂಘಟನೆಯಾಗಿದ್ದು,ಗ್ರಂಥಾಲಯಗಳ, ಗ್ರಂಥಪಾಲಕರ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇತ್ತೀಚಿಗೆ ನಗರದ ಕೇಂದ್ರ ಗ್ರಂಥಾಲಯದಲ್ಲಿನ ಸಭಾಂಗಣದಲ್ಲಿ ರಾಜ್ಯ ಅಧ್ಯಕ್ಷರಾದ ಡಾ.ಎಲ್ ಎಸ್ ಕಾಡದೇವರಮಠ ಮತ್ತು ಪ್ರೊ ಪಿ ವಿ ಕೊಣ್ಣೂರ ಇವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಈ ಸಂಘಕ್ಕೆ ಬೆಳಗಾವಿ ಜಿಲ್ಲಾ ಘಟಕಕ್ಕೆ ಈ ಕೆಳಗಿನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
1.ಡಾ.ಭರತ ಬೀ ಅಲಸಂದಿ-ಅಧ್ಯಕ್ಷರು
2.ಡಾ.ರಮೇಶ ಕುರಿ- ಉಪಾಧ್ಯಕ್ಷರು
3.ಶ್ರೀ ರವಿ ಡಿ ಶಿವನಾಯ್ಕರ- ಉಪಾಧ್ಯಕ್ಷರು
4.ಶ್ರೀ ಕಿರಣ ಮಾಳೊದೇ- ಕಾರ್ಯದರ್ಶಿಗಳು
5.ಶ್ರೀ ಪ್ರಕಾಶ ಇಚಲಕರಂಜಿ-ಸಂಘಟನಾ ಕಾರ್ಯದರ್ಶಿಗಳು
6.ಡಾ.ಸುಮನ್ ಮುದ್ದಾಪುರ – ಖಜಾಂಚಿಗಳು
7.ಶ್ರೀ ರಾಮಯ್ಯ – ಅಡಳಿತ ಮಂಡಳಿ ಸದಸ್ಯರು
8.ಶ್ರೀ ಸುಪ್ರೀತ್ ಸಕಟ — ಅಡಳಿತ ಮಂಡಳಿ ಸದಸ್ಯರು
9.ಡಾ.ಅಶ್ವಿನಿ ಲಠ್ಠೆ — ಅಡಳಿತ ಮಂಡಳಿ ಸದಸ್ಯರು
10.ಶ್ರೀ ಭೀಮಪ್ಪ — ಅಡಳಿತ ಮಂಡಳಿ ಸದಸ್ಯರು
11.ಶ್ರೀ ತಾಯಪ್ಪ ಆಡಿನ – ಅಡಳಿತ ಮಂಡಳಿ ಸದಸ್ಯರು
12.ಡಾ.ವೇಣುಗೋಪಾಲ ಹಜ್ಜೆ-ಅಡಳಿತ ಮಂಡಳಿ ಸದಸ್ಯರು
13.ಡಾ.ರಾಜು ಗಡಾದ-ಆಹ್ವಾನಿತರು
14. ಶ್ರೀ ರಮೇಶ ಸಿ -ಆಹ್ವಾನಿತರು
ಎಲ್ಲ ಪದಾಧಿಕಾರಿಗಳಿಗೆ ರಾಜ್ಯ ಅಧ್ಯಕ್ಷರಾದ ಡಾ.ಎಲ್ ಎಸ್ ಕಾಡದೇವರಮಠ ಮತ್ತು LIS ಅಕಾಡೆಮಿಯ ಅಧ್ಯಕ್ಷರಾದ ಪ್ರೊ ಪಿ ವಿ ಕೊಣ್ಣೂರ ಅವರು ಅಭಿನಂದನೆ ತಿಳಿಸಿದ್ದಾರೆ.********************************











