ಪ್ರಕೃತಿ ಬೆಳಗಾವಿ

ಹಿಂಡಲಗಾ ಜೈಲಿಗೆ ದಿಢೀರ್ ಭೇಟಿ ನೀಡಿದ ಡಿಜಿಪಿ ಅಲೋಕ್ ಕುಮಾರ್ ಸೆಲ್ ನಲ್ಲಿ ಸಿಕ್ಕಿದ್ದೇನು ಗೊತ್ತಾ?

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿಯ ಹಿಂಡಲಗಾ ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ.

ಬಂದಿಖಾನೆ ಡಿಜಿಪಿ ಅಲೋಕ ಕುಮಾರ ದಿಢೀರ್ ಭೇಟಿ ಪರಿಶೀಲನೆ.

ಭೇಟಿಯ ವೇಳೆ ಒಂದು ಸಿಗರೆಟ್ ಪ್ಯಾಕೇಟ್, ಜೀಮ್ ಡೆಂಬಲ್ಸ್ ಪತ್ತೆ

ಹಿಂಡಲಗಾ ಜೈಲು ಸಿಬ್ಬಂದಿ ಚಳಿಬಿಡಿಸಿದ ಅಲೋಕಕುಮಾರ

ಮರಳಿ ಹೋಗುವಾಗ ಜೈಲಾಧಿಕಾರಿಗಳಿಗೆ ಚಿಕ್ಕ ಶಿಕ್ಷೆ ಕೊಡ್ತಿನಿ ಎಂದ ಡಿಐಜಿ ಅಲೋಕಕುಮಾರ

52 ಜನ ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ

ಬೆಳಗಾವಿ ನಗರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಜೊತೆಗೆ ದಾಳಿ

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಇರೋ ಜೈಲು

ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸರ್ಚಿಂಗ್

ನಿರಂತರ ಎರಡು ಗಂಟೆ ಕಾಲ ನಡೆದ ಸರ್ಚಿಂಗ್

ಎರಡು ಶ್ವಾನಗಳ ಜೊತೆಗೆ

ಕೈದಿಗಳ ಸೆಲ್ ಪರಿಶೀಲನೆ

ದಾಳಿ ವೇಳೆ ಒಂದು ಸಿಗರೆಟ್ ಪ್ಯಾಕೇಟ್, ಜೀಮ್ ಡೆಂಬಲ್ಸ್ ಪತ್ತೆ

ಜೈಲಿನಲ್ಲಿ ನಡೆಯುತ್ತಿರೋ ಅಕ್ರಮ ತಡೆಯಲು ದಾಳಿ.************************************

Back to top button