ಕ್ರೀಡೆಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯರಾಜ್ಯ
ಕರ್ನಾಟಕ ರಾಜ್ಯ ದಲಿತ್ ಸಂಘರ್ಷ ಸಮಿತಿ (ಸಂಯೋಜಕ) ಬೆಂಗಳೂರು…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನೂತನ ಖಾನಾಪುರ ತಾಲೂಕಾ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಭಗವಾನ್ ಬುದ್ಧ ಬಸವ ಅಂಬೇಡ್ಕರ್ ಪೋಟೋಗೆ ಪುಷ್ಪಾರ್ಚನೆ ಮಾಡಿ, ಬುದ್ದ ನಮನ ಗೀತೆಯನ್ನು ಶರದ ಹೋನಾಯಕ ಹಾಡಿದ್ದರು,
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ದುರ್ಗಪ್ಪ ದಂಡಿನವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜಶೇಖರ್ ಹಿಂಡಲಗಿ. ಖಾನಾಪುರ ತಾಲೂಕ ಅಧ್ಯಕ್ಷ , ರಾಘವೇಂದ್ರ ಚಲವಾದಿ, ಹಾಗೂ ಭೀಮ್ ಸೇನೆ ರಾಜ್ಯಾಧ್ಯಕ್ಷ, ಪ್ರವೀಣ್ ಆರ್ ಮಾದರ್. ಭೀಮ್ ಆರ್ಮಿ ತಾಲೂಕು ಅಧ್ಯಕ್ಷ, ಸಂದೀಪ್ ಚಲವಾದಿ, ಗಡಿನಾಡ ರಕ್ಷಣಾ ವೇದಿಕೆಯ, ರಾಜು ಖಾತೆದಾರ್ ದಲಿತ
ಮುಖಂಡ, ರಾಯಪ್ಪ ಚಲವಾದಿ, ಬಸವರಾಜ್ ಧೋನಿ, ರಮೇಶ್ ಕೋಲಕರ, ತಾಲೂಕ ಮಹಿಳಾ ಘಟಕ ಅಧ್ಯಕ್ಷ, ಸಂಗೀತ ಕದಂ ಮಂಜುನಾಥ್ ಮಾದಾರ, ಮಾರುತಿ ಕಾಂಬಳೆ, ಮಹಾಂತೇಶ್ ಚಲವಾದಿ, ಹಾಗೂ ತಾಲೂಕಿನ ದಲಿತ ಮುಖಂಡರು ಹಾಗೂ ಸಂಘಟನೆಯ ಸರ್ವ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು*************************