ಪ್ರಕೃತಿ ಬೆಳಗಾವಿ
ಜೆ ಎಸ್ಎಸ್ ಪ್ರೌಢಶಾಲೆ ನಂದಗಾಂವ ವಿದ್ಯಾರ್ಥಿಗಳ ಸಾಧನೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಶ್ರೀ ಜಗದ್ಗುರು ಶ್ರೀ ಶಿವಲಿಂಗೇಶ್ವರ ಪ್ರೌಢ ಶಾಲೆ ನಂದಗಾಂವ 2024-2025 ನೇ ಸಾಲಿನ SSLC ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ಮಾಡಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳು.
ಪ್ರಥಮ ಕುಮಾರಿ ಅನು. ಪು. ಹುರಕ್ಯಾಗೊಳ 625 ಕ್ಕೆ 615. 98.50%
ದ್ವಿತೀಯ ಕುಮಾರಿ ಬಿಸ್ಮಿಲ್ಲಾ ದಾ ಬಾಡ್ಕರ್ 625/576. 92.16%
ತೃತೀಯ ಕುಮಾರಿ ಸೃಷ್ಟಿ ಗುಡದವರ 625/570 91.20%
ಅಂಕಗಳನ್ನು ಪಡೆದಿದ್ದಾರೆ.
ಸಂಸ್ಥೆಯ ಅಧ್ಯಕ್ಷರಾದ ಗುರುಪುತ್ರ. ವಿ .ಕೊಟಬಾಗಿ
ಸಂಸ್ಥೆ ಉಪಾಧ್ಯಕ್ಷರು ಶ್ರೀ ಬಸವರಾಜ. ಲ ಹುಲ್ಲೋಳಿ
ಸಂಸ್ಥೆಯ ಸರ್ವ ಸದಸ್ಯರು , ಕಾರ್ಯದರ್ಶಿ, ಮುಖ್ಯೋಪಾಧ್ಯಾಯರು ಶಿಕ್ಷಕರು ಗುರುಮಾತೆಯರು ಶಿಕ್ಷಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ನಾಲ್ಕೂರಿನ ನಾಗರಿಕರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರ.**************************