ಪ್ರಕೃತಿ ಬೆಳಗಾವಿ

ಗೋಕಾಕ್ ಅರಳಿಕಟ್ಟಿ ಅಸೋಸಿಯೇಟ್ ನೂತನ ಕಚೇರಿ ಉದ್ಘಾಟನೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಗೋಕಾಕ್ ನಗರದ ರವಿವಾರ ಪೇಟೆಯಲ್ಲಿ ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ಚಾರ್ಟೆರ್ಡ್ ಅಕೌಂಟೆಂಟ್ ಇಸ್ಮಾಯಿಲ್ ಅರಳಿಕಟ್ಟಿ ಅವರ ಅರಳಿಕಟ್ಟಿ ಅಸೋಸಿಯೇಟ್ಸ್ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಚಿಕ್ಕೋಡಿ ಲೋಕಸಭಾ ಸಂಸದೆಯಾದ ಕುಮಾರಿ ಪ್ರಿಯಾಂಕಾ ಸತೀಶ್ ಜಾರಕಿಹೊಳಿ , ಲಕ್ಷ್ಮಿ ಎಜುಕೇಶನ್ ಟ್ರಸ್ಟನ ವ್ಯವಸ್ಥಾಪಕ ನಿರ್ದೇಶಕರಾದ ಸನತ್ ಜಾರಕಿಹೊಳಿ , ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ್ ಹಾಗೂ ಯುವ ಮುಖಂಡ ಅಮರನಾಥ್ ಜಾರಕಿಹೊಳಿ ಅವರು ಭಾಗವಹಿಸಿ ಅರಳಿಕಟ್ಟಿ ಅಸೋಸಿಯೇಟ್ಸ್ ನೂತನ ಕಚೇರಿ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು .

ಈ ಸಂದರ್ಭದಲ್ಲಿ ಇಸ್ಮಾಯಿಲ್ ಅರಳಿಕಟ್ಟಿ ಸಾಧಿಕ್ ಹಲ್ಯಾಳ, ಆರಿಫ್ ಪಿರಜಾದೆ, ನಯಿಮ್ ಜಮಾದಾರ್, ಪ್ರಶಾಂತ್ ಗುಡ್ಡ ಕಾಯು, ಇಮ್ತಿಯಾಜ್ ದೇಸಾಯಿ , ರಣಸುಬೆ ಸರ, ಶಿವಾನಂದ್ ಚಂದರಗಿ , ಬಾಳು ದುರದುಂಡಿ, ಚಂದ್ರು ಗಮಾಣಿ, ದಸ್ತಗೀರ್ ಅರಳಿಕಟ್ಟಿ, ಅಜ್ರುದ್ದೀನ್ ಮುಲ್ಲಾ, ರಮಜಾನ್ ಮಿರ್ಜಾನಾಯಕ, ಅನೇಕರು ಉಪಸ್ಥಿತರಿದ್ದರು.************************

Leave a Reply

Your email address will not be published. Required fields are marked *

Back to top button