ಪ್ರಕೃತಿ ಬೆಳಗಾವಿ
ಶಿವ ಜಯಂತಿಯಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕಂಗ್ರಾಳಿ ಕೆ.ಎಚ್ ಗ್ರಾಮದ ಜ್ಯೋತಿ ನಗರ ಶಿವ ಗಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಪಾಲ್ಗೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಿವಾಜಿ ಮೂರ್ತಿಗೆ ಗೌರವ ನಮನ ಸಲ್ಲಿಸಿದರು.
ಈ ವೇಳೆ ಬಾಳು ಪಾಟೀಲ, ಆನಂದ ಭಜಂತ್ರಿ, ಮೋಹನ ಕಾಂಬಳೆ, ಯಲ್ಲಪ್ಪ ಗವಳಿ, ರಾಕೇಶ್ ಪಾಟೀಲ, ವಿನಾಯಕ ಕಮ್ಮಾರ್, ಟಿ.ಡಿ.ಪಾಟೀಲ, ವೈಜನಾಥ್ ಬೆನ್ನಾಳಕರ್, ವಿನಾಯಕ ರಾಜಗೋಳಕರ್, ಪರಶುರಾಮ ಪಾಟೀಲ, ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.*************************