ಪ್ರಕೃತಿ ಬೆಳಗಾವಿ
ಸಚಿವ ಸತೀಶ್ ಜಾರಕಿಹೊಳಿ ಅವರು ಬಸ್ ದಲ್ಲಿ ಪ್ರಯಾಣ…!!

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ಹೊಸದಾಗಿ ಆರಂಭಗೊಂಡ ಗೋಕಾಕದಿಂದ ಬೆಂಗಳೂರು KJ ಟ್ರಾವೆಲ್ಸ್ ಎ ಸಿ ಸ್ಲೀಪರ್ ಬಸ್ಸುಗಳಿಗೆ ಲೋಕೋಪಯೋಗಿ ಸಚಿವರು ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕಲ್ಪನಾ ಜೋಶಿ ಅವರ ಮಾಲಿಕತ್ವದ ನೂತನ KJ ಟ್ರಾವೆಲ್ಸ್ ಬಸ್ ಗಳಿಗೆ ಹಿಲ್ ಗಾರ್ಡನ್ ಕಛೇರಿಯಲ್ಲಿ ಚಾಲನೆ ನೀಡಿ, ನಂತರ ಬಸವೇಶ್ವರ ವೃತ್ತದ ವರೆಗೆ ಪ್ರಯಾಣ ಮಾಡಿದರು.**************************