ಪ್ರಕೃತಿ ಬೆಳಗಾವಿ

ರಸ್ತೆ ಕಾಮಗಾರಿಗೆ ಚಾಲನೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ನ್ಯೂ ವೈಭವ ನಗರದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭೂಮಿ‌ ನೆರವೇರಿಸಿ, ಚಾಲನೆ ನೀಡಿದರು.

ಸುಮಾರು 1 ಕೋಟಿ ರೂ. ಗಳ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ನಡೆಯಲಿದೆ.
ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಥ್ ಬುವಾ, ಸದಸ್ಯರಾದ ಲಕ್ಷ್ಮೀ ಬೆಳಗಾವಿ, ಸುನಿತಾ ಲಕ್ಕಣ್ಣವರ, ದತ್ತಾ ಪಾಟೀಲ, ನಿಸಾರ್ ಮನಿಯಾರ್, ಅರ್ಚನಾ ಪಠಾಣಿ, ಉಮೇಶ್ ಪಾಟೀಲ, ಇಸ್ಮಾಯಿಲ್ ದೇಸಾಯಿ, ಅಯೂಬ್ ಖಾನ್ ಪಠಾಣ್ ಉಪಸ್ಥಿತರಿದ್ದರು.*************************

Leave a Reply

Your email address will not be published. Required fields are marked *

Back to top button