ಪ್ರಕೃತಿ ಬೆಳಗಾವಿ

ಉತ್ತಮ ಸಮಾಜಕ್ಕಾಗಿ ನೈಜ ಸಂಘಟನೆಯ ಹೋರಾಟ ಅನಿವಾರ್ಯ – ಮಹೇಶ ಎಸ್ ಶಿಗಿಹಳ್ಳಿ ರಾಜ್ಯಾಧ್ಯಕ್ಷರು…!!

ಪ್ರಕೃತಿ ಬೆಳಗಾವಿ ಸುದ್ದಿ : ಕುರುಗುoದ & ನೆಗಿನಹಾಳ ಗ್ರಾಮದಲ್ಲಿ ಸಂಘಟನೆಯ ನಾಮಫಲಕ ಹಾಗೂ ಪದಾಧಿಕಾರಿಗಳ ಪದಗ್ರಹಣ ಅದ್ದೂರಿಯಾಗಿ ನೆರವೇರಿತು.

ಕರ್ನಾಟಕ ಪರಿಶಿಷ್ಠ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೆಗಿನಹಾಳ ಗ್ರಾಮ ಘಟಕ ಹಾಗೂ ಕುರುಗುಂದ ಗ್ರಾಮ ಘಟಕ ಉದ್ಘಾಟನೆ ಮಾಡಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು , ಈ ಸಂದರ್ಬದಲ್ಲಿ ರಾಜ್ಯ ಕಮಿಟಿಯ ಪದಾಧಿಕಾರಿಗಳು ಬೆಳಗಾವಿ ಜಿಲ್ಲಾ ಕಮಿಟಿಯ ಪದಾಧಿಕಾರಿಗಳು ಬೆಳಗಾವಿ ನಗರ ಹಾಗೂ ಗ್ರಾಮೀಣ ಪದಾಧಿಕಾರಿಗಳು ಮತ್ತು ಗ್ರಾಮದ ಎಲ್ಲ ಯುವಕರು ಗುರು ಹಿರಿಯರು ಉಪಸ್ಥಿತರಿದ್ದರು ,

ನೂತನ ಪದಾಧಿಕಾರಿಗಳಾಗಿ ಹೆಚ್ಚಿನ ಜವಾಬ್ದಾರಿ ವಹಿಸಿದ (ರಾಜ್ಯ ಸಂಚಾಲಕರಾಗಿ ಆಯ್ಕೆಯಾದ ಭೀಮಪ್ಪ ಗಣಿಕೊಪ್) ಮತ್ತು (ಬೆಳಗಾವಿ ಜಿಲ್ಲೆಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಿದ್ದು ಜೋಡಗೇರಿ ) ಹಾಗೂ (ಬೆಳಗಾವಿ ಜಿಲ್ಲಾ ಪ್ರಧಾನ ಸಂಚಾಲಕರಾಗಿ ಅಯ್ಕೆಯಾದ ಅಜ್ಜಪ್ಪ ತಳಕಟನಾಳ) ಮತ್ತು (ನೆಗಿನಹಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಫಕ್ಕೀರಪ್ಪ ,ಹ, ತಳವಾರ ) ಮತ್ತು (ನೆಗಿನಹಾಳ್ ಗ್ರಾಮದ ಉಪದ್ಯಕ್ಷರಾಗಿ ಫಕ್ಕೀರಪ್ಪ ಲಿ ತಳವಾರ್) (ಕುರುಗುಂದ ಗ್ರಾಮದ ಅಧ್ಯಕ್ಷರಾಗಿ ಫಕ್ಕೀರಪ್ಪ ಈ ಗುಮ್ಮಗೋಳ) (ಕುರುಗುಂದ ಗ್ರಾಮದ ಉಪಾಧ್ಯಕ್ಷರಾಗಿ ಸಂಗಪ್ಪ ತಳವಾರ್) (ಈರಣ್ಣ ಲಕ್ಕುಂಡಿ ಕುರುಗುಂದ ಗ್ರಾಮ ಘಟಕ) (ಶಿವಾನಂದ್ ಮುತ್ನಳ ಕುರುಗುಂದ ಗ್ರಾಮ ಘಟಕ ) ಆಯ್ಕೆ ಮಾಡಿ ಪದಗ್ರಹಣ ಮಾಡಲಾಯಿತು.*************************

Leave a Reply

Your email address will not be published. Required fields are marked *

Back to top button