ಪ್ರಕೃತಿ ಬೆಳಗಾವಿ
ಗೋಕಾಕ ನಗರದ ಬಾಪನಾ ಕೂಟ ಹತ್ತಿರ ಟ್ರಾಫಿಕ್ ಕಿರಿಕಿರಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ನಗರದ ಬಾಪನಾ ಕೂಟ ಹತ್ತಿರ ದಿನ ಪ್ರತಿ ಟ್ರಾಫಿಕ್ ಕಿರಿಕಿರಿ ಹೆಚ್ಚಾಗುತ್ತಿದೆ.
ನಗರ ಠಾಣೆ ಪೊಲೀಸರು ಇತ್ತ ಗಮನ ಹರಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.**************************