ಪ್ರಕೃತಿ ಬೆಳಗಾವಿ

*ಡಾ.ಪ್ರಭಾಕರ ಕೋರೆಯವರಿಗೆ ಪ್ರಗತಿ ಮೀಡಿಯಾ ಹೌಸ್ ವತಿಯಿಂದ ಸನ್ಮಾನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀಗೆ ಭಾಜನರಾಗಿರುವ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರೂ, ರಾಜ್ಯಸಭೆಯ ಮಾಜಿ ಸದಸ್ಯರೂ ಆಗಿರುವ ಡಾ.ಪ್ರಭಾಕರ ಕೋರೆಯವರನ್ನು ಪ್ರಗತಿ ಮೀಡಿಯಾ ಹೌಸ್ ಪರವಾಗಿ ಅಭಿನಂದಿಸಿ, ಸನ್ಮಾನಿಸಲಾಯಿತು.

ಪ್ರಗತಿ ಮೀಡಿಯಾ ಹೌಸ್ ಮುಖ್ಯಸ್ಥ ಎಂ.ಕೆ.ಹೆಗಡೆ ಕೋರೆಯವರಿಗೆ ಶಾಲು ಹೊದೆಸಿ ಸತ್ಕರಿಸಿದರು.***************************

Leave a Reply

Your email address will not be published. Required fields are marked *

Back to top button